ಸುಮ್ನೆ ಏನೂಂತ ಬರೆಯೋದು? ಹಾಗಂತ ಬರೀದೇ ಇರೋಕಾಗುತ್ತಾ?
ಯಾವ್ಯಾವ್ದೋ ಭಾವಗಳಿಗೆ ಭಾಷೆಯ ರೂಪ ಕೊಟ್ಟಾಗ್ಲೇ ಮನಸಿಗೆ ಒಂಥರಾ ಸಮಾಧಾನ.
ಅದಕ್ಕೇ ಈ ಕಾಲಂ.
ನೀವೂ ಬರೀಬಹುದು.
ಛೆ! ನೀವೇ ಬರೀಬೇಕು.. ಇದು ಫ್ರೀಲಾನ್ಸ್!
ಬಳಗದ ಗೆಳೆಯ
1 Comment(s)
Comments RSS TrackBack Identifier URI
ಧಾಕಲೆಯ ಬಗ್ಗೆ ವ್ಯಾಖ್ಯಾನವನ್ನು ಬರೆಯಿರಿ

ಮನಕ್ಕೆ ತೋಚಿದ್ದೆಲ್ಲಾ ಬರೆಯೋದ್ ಹೇಗೆ ಮಾರಾಯಾ?
ಈ ಮನಸ್ಸಿಗೆ ಎಲ್ಲೇಯಿಲ್ಲ.
ಹಾಗೇ ಭಾವನೆಗಳ ಪಯಣಕ್ಕೂ.
ಪಾರಿಜಾತದ ಹೂವಿನ ಮೇಲೆ
ಕಾಣದ ಗೆಳೆಯನೊಂದಿಗೆ
ಸುಂಯ್ ಅಂತ ಹಾರ ಬಯಸುವ ಮನಸ್ಸಿಗೆ
ಲಗಾಮು ಹಾಕಿ
ಬರೆಯೋಣ
ಭಾವಗೀತೆ.
ಅದು ತಲುಪಲಿ
ಭಾವಜೀವಿಗಳ.
ಭಾವಯಾನಕ್ಕೆ
ಜೊತೆಯಾಗಲಿ