Archive for the ‘ಫ್ರೀ ಲಾನ್ಸ್’ Category

ಸುಮ್ನೆ ಏನೂಂತ ಬರೆಯೋದು? ಹಾಗಂತ ಬರೀದೇ ಇರೋಕಾಗುತ್ತಾ? ಯಾವ್ಯಾವ್ದೋ ಭಾವಗಳಿಗೆ ಭಾಷೆಯ ರೂಪ ಕೊಟ್ಟಾಗ್ಲೇ ಮನಸಿಗೆ ಒಂಥರಾ ಸಮಾಧಾನ. ಅದಕ್ಕೇ ಈ ಕಾಲಂ. ನೀವೂ ಬರೀಬಹುದು. ಛೆ! ನೀವೇ ಬರೀಬೇಕು.. ಇದು ಫ್ರೀಲಾನ್ಸ್! ಬಳಗದ ಗೆಳೆಯ