ಜೀವ ದನಿ
ಕೆಂಪು ಜುಟ್ಟಿನ ಹುಂಜ
ಅವರಿಬ್ಬರಿದ್ದರು- ಪುಟಾಣಿ ಅಣ್ಣ, ಪುಟ್ಟ ತಂಗಿ. ಇಬ್ಬರಂದರೆ, ಇಬ್ಬರೇ. ಪೂರಾ ಅನಾಥರು. ಹಾ! ಅವರ ಹತ್ತಿರ  ಕೆಂಪು ಜುಟ್ಟಿನಹುಂಜವೊಂದಿತ್ತು. ಅದೆಂದರೆ ಇಬ್ಬರಿಗೂ ಬಹಳ ಪ್ರೀತಿ.
ಒಂದು ದಿನ ತಂಗಿಗೆ ವಿಪರೀತ ಹಸಿವಾಯ್ತು. ಮನೇಲಿ ತಿನ್ನಲಿಕ್ಕೆ ಏನೂ ಇಲ್ಲ! ಸರಿ. ಅಣ್ಣ ಮನೆಯ ಮೂಲೆಮೂಲೆ ಹುಡುಕಿದ. ಕಣಜದ ಬುಡದಲ್ಲೊಂದಷ್ಟು ಗೋಧಿಕಾಳು ಸಿಕ್ಕವು. ಅದನ್ನೇ ಬೀಸಿ ತಂಗಿಗೆ ಚಪಾತಿ ಮಾಡಿಕೊಡುವಾ ಅಂತ ಅಣ್ಣ ಅವನ್ನು ಒಟ್ಟುಮಾಡಿದ. ಇನ್ನೇನು ಬೀಸಬೇಕು, ಹುಂಜ ಅವನನ್ನ ತಡೆಯಿತು. ಒಂದು ಕಾಳು ಗೋಧಿಯನ್ನ ಬಿತ್ತಲು ಹೇಳಿತು. ಹುಡುಗ [...]]]></description>
ರಾಮಾಯಣ- ಮೂರು ಪ್ರಶ್ನೆಗಳು…   1. ವಾಲಿ ವಧೆಯ ಅಂತರಂಗ
		<description><![CDATA[ರಾಮನನ್ನು ರಾಮಾಯಣವನ್ನು ಹಳಿಯುವವರಿಗೆ ಯಾವ ಬಗೆಯಿಂದ ಗೂಡಾರ್ಥಗಳನ್ನ ವಿಶ್ಲೇಷಿಸಿ ಹೇಳಿದರೂ ಸಮಾಧಾನವಾಗದು. ಅಂಥವರು ತಮ್ಮ ಕೆಲವು ವಾದಗಳಲ್ಲಿ ‘ಹಾಗೆ ನಡೆದಿದ್ದು’ ಹೌದೆಂದೂ, ಎಂಥಾ ಅನ್ಯಾಯವೆಂದೂ ಬೊಬ್ಬಿಟ್ಟರೆ, ಕೆಲವೆದೆ, ಇಡಿಯ ಕಾವ್ಯವೇ ಕಟ್ಟು ಕಥೆ ಅಂದು ಮೂಗು ಮುರಿಯುತ್ತಾರೆ.
ಆದರೆ ಮಹಾಕಾವ್ಯಗಳನ್ನು ಮೇಲಮೇಲಕ್ಕೆ ಓದಿ, ಅವುಗಳ ಬಗ್ಗೆ ಗೌರವವಿದ್ದೂ ಅರ್ಥೈಸಿಕೊಳ್ಳಲಾಗದೆ ಅನುಮಾನದ ಹುತ್ತ ಕಟ್ಟಿಕೊಂಡು ಒದ್ದಾಡುವ ಸಂಸ್ಕಾರವಂತರೂ ಇರುತ್ತಾರೆ. ಇಂಥವರು ರಾಮನಾಗಲೀ ಕೃಷ್ಣನಾಗಲೀ ಮಾಡಿದ್ದನ್ನು ಅನ್ಯಾಯವೆಂದು ಹೇಳಲಾರರು; ಪ್ರತಿವಾದಿಗಳಿಗೆ ಸಮರ್ಥ ಉತ್ತರ ನೀಡಿ ಸುಮ್ಮ್ಜನಿರಿಸಲೂ ಆರರು.
ನಾನು ಈ ಎರಡನೆ ಸಾಲಿಗೆ [...]]]></description>
ಮಾರಿಷೆ ಮತ್ತು ಹತ್ತು ಮಂದಿ ಪ್ರಚೇತರು
		<description><![CDATA[ಭೂಮಿಯಲ್ಲಿ ಋಷಿಗಳು ತಪಸ್ಸಿಗೆ ಕುಳಿತರೆ ಸಾಕು, ಇಂದ್ರ ಸಿಂಹಾಸನಕ್ಕೆ ನಡುಕ! ಪ್ರತಿ ಬಾರಿಯೂ ಇಂಥದನ್ನು ತಡೆಯಲು ಆತ ತನ್ನ ಅಪ್ಸರೆಯರನ್ನು ಅವರತ್ತ ಕಳುಹಿಸಿ ತಪೋಭಂಗ ಮಾಡುತ್ತಿದ್ದ. ಈ ಬಗೆಯ ಕಥೆಗಳಲ್ಲಿ ವಿಶ್ವಾಮಿತ್ರನ ತಪೋಭಂಗದ ಕಥೆ ಅತಿ ಜನಪ್ರಿಯ. ಅಂಥದೇ ಇಲ್ಲಿ, ಮತ್ತೊಂದು…
ಹೀಗೊಬ್ಬನಿದ್ದ ಕಂಡು ಮಹರ್ಷಿ. ಆತನೂ ಒಮ್ಮೆ ತಪಸ್ಸಿಗೆ ಕುಂತ. ಹೆದರಿದ ಇಂದ್ರ ಪ್ರಮ್ಲೋಚೆ ಎಂಬ ಅಪ್ಸರೆಯನ್ನು ತಪಸ್ಸು ಕೆಡಿಸಲೆಂದೇ ಕಳಿಸಿಕೊಟ್ಟ. ಪ್ರಮ್ಲೋಚೆಯ ರೂಪ ಲಾವಣ್ಯ ಕಂಡು ಮುನಿಯನ್ನು ಸೆಳೆದವು. ಇಂದ್ರನ ತಂತ್ರ ನೆರವೆರಿತು, ಪ್ರಮ್ಲೋಚೆಯಲ್ಲಿ ಮುನಿಯ  ತಪೋಸಂಚಯ [...]]]></description>
ನಭಗನ ಪುತ್ರ ನಾಭಾಗ
		<description><![CDATA[ಭಾಗವತ ಪುರಾಣದಲ್ಲಿ ಮಹಾರಾಜ ನಭಗ ಮತ್ತವ ಮಗ ನಾಭಾಗನ ಕಥೆಯೊಂದು ಬರುತ್ತೆ.
ಅದು ಹೀಗಿದೆ.
ಮಹಾರಾಜ ನಭಗ, ನಾಭಾ ಹೆಸರಿನ ಮನುವಿನ ಪುತ್ರ. ಈ ನಭಗನ ಪುತ್ರರಲ್ಲೊಬ್ಬನಾದ ನಾಭಾಗ ದೀರ್ಘ ಕಾಲದವರೆಗೆ ಗುರುಕುಲದಲ್ಲಿ ವ್ಯಾಸಂಗ ಮಾಡುತ್ತಿದ್ದ. ಈ ಕಾಲದಲ್ಲಿ ಅವನ ಹಿರಿಯ ಸಹೋದರರು ನಾಭಾಗನು ಇಷ್ಟು ವರ್ಷವಾದರೂ ಮರಳಿಬಾರದಿದ್ದುದರಿಂದ ಆತನೆಲ್ಲೋ ಸಂನ್ಯಾಸಿಯಾಗುವ ವ್ರತ ಕೈಗೊಂಡಿರಬೇಕೆಂದು ತಿಳಿದು, ರಾಜ್ಯದಲ್ಲಿ ಅವನಿಗೆ ಪಾಲು ಕೊಡಬೇಕೆನ್ನುವುದನ್ನು ಪರಿಗಣಿಸದೆ ತಮ್ಮ ತಮ್ಮಲ್ಲೆ ಹಂಚಿಕೊಂಡುಬಿಟ್ಟರು. ನಾಭಾಗ ಹಿಂದಿರುಗಿದಾಗ ತಮ್ಮ ತಂದೆಯನ್ನೇ ಅವನ ಪಾಲಿನ ಆಸ್ತಿ ಎಂದು ಅವನ [...]]]></description>
ಉಪಾಧಿಗಳಿಂದ ಮುಕ್ತಿ!
		<description><![CDATA[ಕ್ಯೋಟೋ ರಾಜ್ಯಪಾಲನೊಬ್ಬನಿಗೆ ಒಮ್ಮೆ ಝೆನ್ ಮಹಾಗುರು ಕೆಯಿಚುವನ್ನು ಭೇಟಿ ಮಾಡುವ ಮನಸ್ಸಾಯಿತು. ತೊಫುಕು ದೇವಾಲಯದಲ್ಲಿ ಉಪದೇಶ ಮಾಡುತ್ತಿದ್ದ ಕೆಯಿಚುವಿಗೆ ಆತ ಹೊರಗಿನಿಂದ ತನ್ನ ಗುರುತಿನ ಚೀಟಿ ಕಳಿಸಿದ. ಅದರಲ್ಲಿ ಹೀಗೆ ಬರೆದಿತ್ತು; ಕಿಟಾಗಕಿ, ಕ್ಯೋಟೋ ರಾಜ್ಯಪಾಲ.
ಅದನ್ನೋದಿದ ಕೆಯಿಚು, “ಇವರೊಂದಿಗೆ ನನಗೇನು ಕೆಲಸ? ನಾನು ಇವರನ್ನ ಭೇಟಿಯಾಗೋದಿಲ್ಲ” ಎಂದು ಚೀಟಿಯನ್ನು ವಾಪಸು ಕಳಿಸಿಬಿಟ್ಟ.
ಸೇವಕ ತಲೆ ತಗ್ಗಿಸಿ ನಿಂತು ರಾಜ್ಯಪಾಲನಿಗೆ ವರದಿ ಒಪ್ಪಿಸಿದ. ಈಗ ಆತ ಚೀಟಿ ತೆಗೆದುಕೊಂಡು ’ಕ್ಯೋಟೋ ರಾಜ್ಯಪಾಲ’ ಎನ್ನುವ ಪದಗಳಿಗೆ ಕಾಟೂ ಹಾಕಿ ಮತ್ತೆ ಕಳಿಸಿಕೊಟ್ಟ.
ಸೇವಕ [...]]]></description>
ಅಗಸನ ಕತ್ತೆ, ಅಗಸನ ಕಲ್ಲು…
		<description><![CDATA[ಒಂದೂರಲ್ಲಿ ಒಬ್ಬ ಅಗಸ ಇದ್ದ. ಅವನ ಹೆಸ್ರು ಬಸ್ಯ. ಅವನ ಸಂಗಾತಿ ಸಿಂಗ, ಅವನ ನೆಚ್ಚಿನ ಕತ್ತೆಯೇ ಆಗಿತ್ತು. ಯಾವಾಗ್ಲೂ ಬಸ್ಯನ ಹಿಂದೆ ಸಿಂಗ, ಸಿಂಗನ ಮುಂದೆ ಬಸ್ಯ ಇರ್ಲೇಬೇಕು. ಹಾಂಗಿತ್ತು ಅವರ ದೋಸ್ತಿ.
ಒಂದಿನ ಬಸ್ಯ ಮತ್ತು ಸಿಂಗ ಅದೆಲ್ಲಿಗೂ ದೂರದೂರಿಗೆ ಹೊರಟ್ರು. ಹೋಗ್ತಾ ಹೋಗ್ತಾ ಕತ್ಲಾಯ್ತಾ, ಸರಿ. ಒಂದ್ ಮರದ್ ಕೆಳಗೆ ಅಡ್ಡದ್ರು. ಸಿಂಗ ತನ್ ಯಜಮಾನನ್ನ ಒಂದ್ ಕಥೆ ಹೇಳು, ಒಂದ್ ಕಥೆ ಹೇಳು ಅಂತ ಪೀಡಿಸ್ದ. ಆದ್ರೆ ಅಗಸಂಗೆ ಅದಾಗ್ಲೇ ಕಣ್ಣು ಕುಗುರ್ತಿತ್ತು. [...]]]></description>
ಹೀಗೇ, ಕಥೆ ಹೇಳುವಾ ಅಂತ….
		<description><![CDATA[ಹೆಲೋ!
ನಾವು ಇವತ್ತು ತಾನೇ ಇಂಥದೊಂದು ಪೋಸ್ಟ್ ಹಾಕಬೇಕು ಅಂತ ಡಿಸೈಡ್ ಮಾಡಿದ್ವಿ. ಅಷ್ಟರಲ್ಲೇ ಟೀನಾ ಮುದ್ದಾಗಿ ಗದರಿಬಿಟ್ಟಿದ್ರು!
ಇರಲಿ. ಜೀವದನಿ ಮತ್ತೆ ತನ್ನ ಸದ್ದು ಕೇಳಿಸ್ಲಿಕ್ಕೆ ತಯಾರಾಗ್ತಾ ಇದೆ.
ಆದ್ರೆ, ಈ ಸಾರ್ತಿ ನಮ್ಮ ಥೀಮ್ ನಲ್ಲಿ ಕೊಂಚ ಬದಲಾವಣೆ. ನಿಮ್ಮನ್ನ ಹಾಗೇ ಕೂರಿಸ್ಕೊಂಡು ಒಂದಷ್ಟು ಕಥೆಗಳನ್ನ ಹೇಳುವಾ ಅಂತ! ಹಾಗೇ ಹಳೆಯ ’ಗಂಡಸ್ರ ಗೋಳು’ ಮುಂದುವರೆಯಲಿದೆ. ಉಳಿದ ಕಾಲಂ ಲೇಖಕರೆಲ್ಲ ಕೈ ಕೊಟ್ಟು ಬಿಟ್ಟಿದಾರೆ! ಹೀಗಾಗಿ, ಹಳೆಯ ಇನ್ಯಾವ ಕ್ಯಟಗರಿಯೂ ಇನ್ನು ಇರೋಲ್ಲ. ಕವಿತೆ, ಅನುವಾದಗಳು ಆಗೀಗ ಹಣಕಬಹುದಷ್ಟೆ!
ನಾವೆಲ್ಲ [...]]]></description>
’ಹಾಳಲ್ಲದ’ ಗಂಡಸು ಗಂಡಸೇ ಅಲ್ವಾ?
ಜಾನಕಿಗೊಂದು ಜಾದೂ ಕೀ ಜಪ್ಪಿ!!
		<description><![CDATA[-ಸುವ್ಯಕ್ತ
ಜೋಗೀ…….ನಾ ನಾ…..ಜಾನಕೀ…..!!
ಜಾನಕಿ ಅನ್ನೋ ಮೂರಕ್ಷರದ ಹೆಸರು ಮೂಡಿಸುವ ಭಾವ, ಹೆಜ್ಜೆಗುರುತಿಲ್ಲದ ಕಾಡಿನಲಿ ಹೆಸರಿಲ್ಲದ ಕವಿತೆಯ ಸಾಲೊಂದು ಕಾಡಿದಂತೆ. ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಬೇರೇನು ಇರುತ್ತೋ ಇಲ್ವೋ ಜಾನಕಿ ಕಾಲಂ ಮಾತ್ರ ಇರದಿದ್ದರೆ ಕೊಟ್ಟ ಹನ್ನೆರಡು ರೂಪಾಯಿ ಹುಂಡಿಗೆ ಹಾಕಿದ ಹಾಗಾಯಿತು ಅಂದುಕೊಳ್ಳುತ್ತಿದ್ದೆವು.
ಅತಿ ಸಾಮಾನ್ಯ ಓದುಗನ ಅಭಿವ್ಯಕ್ತಿಯಂತೆ ಶುರುವಾಗಿ ಗಾಢವಾದ ಅನುಭವ ಪ್ರಪಂಚವನ್ನು ಏನೂ ವಿಶೇಷ ಅಲ್ಲವೆಂಬಂತೆ ನಮ್ಮೆದುರಿಗೆ ತೆರೆದಿಡುತ್ತಿದ್ದ ಶೈಲಿಯೇ ಹೊಸತಾಗಿತ್ತು. ಅಲ್ಲಿವರೆಗೆ ವಿಮರ್ಶೆ, ಅರ್ಥವಾಗದ್ದನ್ನು ಅರ್ಥವಾಗದ ರೀತಿಯಲ್ಲಿ ತಮ್ಮ ಪಾಂಡಿತ್ಯ ಪ್ರದರ್ಶನಕ್ಕಾಗಿ ಬಳಸಿಕೊಳ್ಳುವ ಪ್ರಾಕಾರವಾಗಿ ಕಂಡಿತ್ತು. [...]]]></description>
ಎಲ್ಲಿ ಜಾರಿತೋ….
		<description><![CDATA[ಇದು, ಗೆಳೆಯ ಸುವ್ಯಕ್ತನ ಬರಹ ಸಂಗ್ರಹದಿಂದ ಕದ್ದಿದ್ದು. ನನಗೇನೋ ಖುಷಿ ಕೊಟ್ಟಿತು. ಅದಕ್ಕೇ ಈಗ ನಿಮ್ಮೆದುರಿಡುತ್ತಿದ್ದೇನೆ. ಓದಿ, ನೀವೂ ಖುಷಿ ಪಡಿ. ಅಂದಹಾಗೆ, ಈ ಬರಹದಲ್ಲಿನ ವಿಷಯ ಸಂಭ್ರಮಿಸುವಂತದ್ದಲ್ಲ ಮತ್ತೆ! ನಾನು ಹೇಳಿದ್ದು ಬರಹದ ಶೈಲಿಯ ಬಗ್ಗೆ. ಅದರೊಳಗಿನ ಹೂರಣ, ನಾವೆಲ್ಲರೂ ಒಮ್ಮೆ ಯೋಚಿಸುವಂತೆ ಮಾಡುತ್ತದೆ. ನಾವು ಹಾಗೆ ಯೋಚಿಸಿದಾಗಲೇ ಅದಕ್ಕೂ ಸಾರ್ಥಕತೆ. ಅಲ್ಲವೇ?
 ಎಲ್ಲಿ ಜಾರಿತೋ….
ಸಿಡಿಲಿಗೆ ಕಂಗಾಲಾದ ಹೊಂಬಾಳೆಯಂತಿದ್ದಳು ಅವಳು…..
ಕೋಮಲಾಂಗಿ ಅನ್ನುವುದರ ಕಲ್ಪನೆ ನನ್ನಲ್ಲಿ ಮೂಡಿದ್ದೇ ಅವಳನ್ನು ಕಂಡ ಮೇಲೆ. ಆಗ ಅವಳು ಅಷ್ಟು ಪ್ರಸಿದ್ಧಳಾಗಿರಲಿಲ್ಲ. ನನಗಿನ್ನು [...]]]></description>