ಹೌದೌದು. ನಾನೇ. ಇದು ‘ಓ ನನ್ನ ಚೇತನ’ಕ್ಕೂ ಮುಂಚೆ ಅಣ್ಣನೊಟ್ಟಿಗೆ ಶುರು ಮಾಡಿದ್ದ ಮೊದಲ ಬ್ಲಾಗ್. ಕೋಮಾದಲ್ಲಿತ್ತು ಇಷ್ಟು ದಿನ!
ಕಬ್ಬಿಣದಂತಹ ಮಾಂಸಖಂಡ, ಉಕ್ಕಿನಂತಹ ನರ ಮಂಡಲ,
ಮಿಂಚಿನಂತಹ ಬುದ್ಧಿಶಕ್ತಿ, ಅಸೀಮ ಇಚ್ಛಾ ಶಕ್ತಿ ಉಳ್ಳಂತಹ
ಯುವಕರುಮಾತ್ರ
ರಾಷ್ಟ್ರ ನಿರ್ಮಾಣ ಮಾಡಬಲ್ಲರು