Archive for the ‘ಕಾಫಿ ಬ್ರೇಕ್’ Category

ಬೋರೋ ಬೋರು!

Posted: ಸೆಪ್ಟೆಂಬರ್ 23, 2007 in ಕಾಫಿ ಬ್ರೇಕ್

ನಾವಿಬ್ಬರೂ ಹೀಗೇ……

ಜೀವಮಾನದ ಗೆಳೆಯರು

ನಾ ಬಿಟ್ಟರೂ, ಒಂಟಿತನ

ನನ್ನ ಒಂಟಿಯಾಗಿ ಬಿಡಲೊಲ್ಲದು!