Archive for the ‘ಫ್ರೀ ಲಾನ್ಸ್’ Category

ನಿಮಗೂ ಒಂದು ಮೈಕು…

Posted: ಸೆಪ್ಟೆಂಬರ್ 23, 2007 in ಫ್ರೀ ಲಾನ್ಸ್

ಸುಮ್ನೆ ಏನೂಂತ ಬರೆಯೋದು? ಹಾಗಂತ ಬರೀದೇ ಇರೋಕಾಗುತ್ತಾ?

ಯಾವ್ಯಾವ್ದೋ ಭಾವಗಳಿಗೆ ಭಾಷೆಯ ರೂಪ ಕೊಟ್ಟಾಗ್ಲೇ ಮನಸಿಗೆ ಒಂಥರಾ ಸಮಾಧಾನ.

ಅದಕ್ಕೇ ಈ ಕಾಲಂ.

ನೀವೂ ಬರೀಬಹುದು.

ಛೆ! ನೀವೇ ಬರೀಬೇಕು.. ಇದು ಫ್ರೀಲಾನ್ಸ್!

ಬಳಗದ ಗೆಳೆಯ